germander speedwell
ನಾಮವಾಚಕ

ಜರ್ಮ್ಯಾಂಡರ್‍ ಸ್ಪೀಡ್‍ವೆಲ್‍; ಜರ್ಮ್ಯಾಂಡರ್‍ ಗಿಡದಂಥ ಎಲೆಗಳುಳ್ಳ, ವೆರೊನಿಕ ಕಮೇಡ್ರಿಸ್‍ ಕುಲಕ್ಕೆ ಸೇರಿದ, ನೀಲಿ ಹೂಬಿಡುವ ಬಳ್ಳಿ.